ರಾಷ್ಟ್ರೀಯ ಸುದ್ದಿಗಳು
ತುಳುನಾಡಿನ ತುಳುವರನ್ನು ಒಂದು ವೇದಿಕೆಯಲ್ಲಿ ಸೇರಿಸುವ ಉದ್ದೇಶ ನಮ್ಮದು – ವಿರಾರ್ ಶಂಕರ್ ಬಿ. ಶೆಟ್ಟಿ
ಮುಂಬಯಿ: ನಾವು ನೋಡುತ್ತಿದ್ದಂತೆಯೇ ತುಳು ಸಂಘ, ಬೋರಿವಲಿಗೆ 16ವರ್ಷ ಅರ್ಥಪೂರ್ಣವಾಗಿ ಕಳೆದು ಹೋಗಿದೆ. ಇದರ ಸ್ಥಾಪಕರನ್ನು ಮೊದಲು ಅಭಿನಂದಿಸಬೇಕಾಗಿದೆ. ಸಂಘ ಸ್ಥಾಪನೆ ಮಾಡಿದ್ದರ ಮುಖ್ಯ ಉದ್ದೇಶ ನಮ್ಮ ಬೊರಿವಲಿಯ ಹಾಗೂ...