ಪ್ರಾದೇಶಿಕ ಸುದ್ದಿಗಳು
ತೋಟಗಾರಿಕಾ ಬೆಳೆಗಳಿಗೆ ತಕ್ಕಂತೆ ‘ಬೆಳೆ ವಿಮೆ’ ಪೂರ್ಣ ಪರಿಷ್ಕರಣೆಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಲೋಕಸಭೆಯಲ್ಲಿ ಆಗ್ರಹ
ನವದೆಹಲಿ: ದಕ್ಷಿಣ ಕನ್ನಡ, ಕರಾವಳಿ ಹಾಗೂ ಮಲೆನಾಡು ಭಾಗಗಳ ಪ್ರಮುಖ ಆದಾಯ ಮೂಲವಾಗಿರುವ ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳು ಹವಾಮಾನ ವೈಪರೀತ್ಯದಿಂದಾಗಿ ಎದುರಿಸುತ್ತಿರುವ ತೀವ್ರ ಸಂಕಷ್ಟವನ್ನು ಕೇಂದ್ರ...