ಸುದ್ದಿಗಳು
ಆರಿಫ್ ಕೊಲೆ ಪ್ರಕರಣ: ಮತ್ತೆ ಮೂವರು ಆರೋಪಿಗಳ ಸೆರೆ; ತಿಂಗಳ ಹಿಂದೆಯೇ ನಡೆದಿತ್ತು ಹತ್ಯೆಗೆ ಸ್ಕೆಚ್!
ಮಂಗಳೂರು : ರೌಡಿ ಶೀಟರ್ ‘ಟ್ಯಾಬ್ಲೆಟ್’ ಆರಿಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಅರ್ಷದ್,...