ಪ್ರಾದೇಶಿಕ ಸುದ್ದಿಗಳು
ಉಡುಪಿ: ತೋಟದಲ್ಲಿ ನಾಗರಹಾವು ಕಚ್ಚಿ ವ್ಯಕ್ತಿ ಸಾವು
ಉಡುಪಿ : ಕುತ್ಯಾರು ಗ್ರಾಮದಲ್ಲಿ ತೋಟದ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ನಾಗರಹಾವು ಕಚ್ಚಿ ಮೃತಪಟ್ಟಿರುವ ವಿಷಾದಕರ ಘಟನೆ ನಡೆದಿದೆ. ಮೃತಪಟ್ಟವರನ್ನು ಸುರೇಂದ್ರ ಕಿಟ್ಟು ಪೂಜಾರಿ (54) ಎಂದು ಗುರುತಿಸಲಾಗಿದೆ. ಅವರು...