ಪ್ರಾದೇಶಿಕ ಸುದ್ದಿಗಳು
ಕನಕದಾಸ ಜಯಂತಿ: ತೋನ್ಸೆ ಪುಷ್ಕಳ ಕುಮಾರ್ಗೆ ಪ್ರತಿಷ್ಠಿತ ಕನಕದಾಸ ಪ್ರಶಸ್ತಿ
ಮಂಗಳೂರು: ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಮತ್ತು ಕಲ್ಕೂರ ಪ್ರತಿಷ್ಠಾನದ ಸಹಯೋಗದೊಂದಿಗೆ ಈ ವರ್ಷದ ಕನಕದಾಸ ಪ್ರಶಸ್ತಿಯನ್ನು ತೋನ್ಸೆ ಪುಷ್ಕಳ ಕುಮಾರ್ ಅವರಿಗೆ ಘೋಷಿಸಲಾಗಿದೆ. ಅವರು ಹರಿದಾಸ, ಹವ್ಯಾಸಿ ಯಕ್ಷಗಾನ...