ಪ್ರಾದೇಶಿಕ ಸುದ್ದಿಗಳು
ಜಪ್ಪಿನಮೊಗರುವಿನಲ್ಲಿ ಫೆಬ್ರವರಿ 14 ಮತ್ತು 15ರಂದು ಅದ್ದೂರಿ ‘ಜಯ-ವಿಜಯ’ ಜೋಡುಕೆರೆ ಕಂಬಳ
ಮಂಗಳೂರು : ಜಪ್ಪಿನಮೊಗರುವಿನಲ್ಲಿ ಮನ್ಕುತೋಟಗುತ್ತು ಹಾಗೂ ನಾಡಾಜೆಗುತ್ತು ಇವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗುತ್ತಿರುವ 16ನೇ ವರ್ಷದ ಹೊನಲು ಬೆಳಕಿನ ‘ಜಯ-ವಿಜಯ’ ಜೋಡುಕೆರೆ ಕಂಬಳವು ಫೆಬ್ರವರಿ 14 ಮತ್ತು 15ರಂದು ಅತ್ಯಂತ ಸಂಭ್ರಮದಿಂದ...