ಪ್ರಾದೇಶಿಕ ಸುದ್ದಿಗಳು
ಮಂಗಳೂರು: ಪೊಲೀಸ್ ವಸತಿಗೃಹದಲ್ಲೇ ಕಳ್ಳತನ; ಭದ್ರತಾ ಲೋಪದ ಬಗ್ಗೆ ನಿವಾಸಿಗಳ ಆತಂಕ
ಮಂಗಳೂರು: ಮಂಗಳೂರಿನ ಪುರಭವನದ ಸನಿಹದಲ್ಲಿರುವ ಪೊಲೀಸ್ ಲೇನ್ನ ವಸತಿಗೃಹದಲ್ಲಿ ಕಳ್ಳತನ ನಡೆದಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮರ್ಥ್ ಎಂಬುವವರ ಮನೆಯಲ್ಲಿ...