ಪ್ರಾದೇಶಿಕ ಸುದ್ದಿಗಳು
ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ: ದಕ್ಷಿಣ ಕನ್ನಡದ 91 ಶಾಲೆ, 137 ಅಂಗನವಾಡಿಗಳ ತುರ್ತು ದುರಸ್ತಿಗೆ ಗ್ರೀನ್ ಸಿಗ್ನಲ್
ಮಂಗಳೂರು : ಹಣಕಾಸಿನ ತೊಂದರೆ ಸೇರಿದಂತೆ ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ನವೀಕರಣ ಕಾರ್ಯಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಮುಂಬರುವ ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾ...