ಪ್ರಾದೇಶಿಕ ಸುದ್ದಿಗಳು
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ-2025
ಪುತ್ತೂರು : “ಯಾವುದೇ ಕೆಲಸ-ಕಾರ್ಯಗಳನ್ನು ನಾವು ಕೈಗೊಳ್ಳುವಾಗ ಅದರಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಎದುರಾಗುವುದು ಸಹಜ. ಜೀವನದಲ್ಲಿ ಎದುರಾಗುವ ಇಂತಹ ಅಡೆ ತಡೆಗಳಿಂದ ವಿಚಲಿತರಾಗದೆ, ಅದನ್ನೇ ಸವಾಲಾಗಿ ಸ್ವೀಕರಿಸಿ, ಶ್ರಮಿಸಿದ್ದಲ್ಲಿ ಯಾವುದೇ...