ಸುದ್ದಿಗಳು
ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ. ವರ್ಗಾವಣೆ
ಮಂಗಳೂರು : ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಡಾ. ಆನಂದ್ ಕೆ. ಅವರಿಗೆ ವರ್ಗಾವಣೆಯಾಗಿದ್ದು, ವಿಜಯಪುರ ಜಿಲ್ಲಾಧಿಕಾರಿಯಾಗಿ ಸರಕಾರ ಅವರನ್ನು ನಿಯೋಜಿಸಿದೆ. ಡಾ. ಆನಂದ್ ಕೆ ಅವರ...