ಪ್ರಾದೇಶಿಕ ಸುದ್ದಿಗಳು
ಎಡಪದವು ಪಂಚಾಯತ್ ಕಚೇರಿ ಎದುರು ಗ್ರಾಮಸ್ಥರ ಆಕ್ರೋಶ: ಕುಡಿಯುವ ನೀರಿಗಾಗಿ ಕಚೇರಿ ಮುತ್ತಿಗೆಗೆ ಯತ್ನ
ಮಂಗಳೂರು : ಮಂಗಳೂರಿನ ಹೊರವಲಯದ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರ್ಡೆಲ್ ಹಾಗೂ ಪದರಂಗಿ ಗ್ರಾಮಗಳ ನಿವಾಸಿಗಳು ತೀವ್ರ ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ. ಕೇವಲ ನೀರಷ್ಟೇ ಅಲ್ಲದೆ ಹಳ್ಳಿಗಳಿಗೆ...