ಪ್ರಾದೇಶಿಕ ಸುದ್ದಿಗಳು
“ಧರ್ಮದೆಡೆಗೆ ನಮ್ಮ ನಡಿಗೆ” ಬಿ.ಜೆ.ಪಿ. ಯಿಂದ ಧರ್ಮಸ್ಥಳ ಚಲೊ: ಧರ್ಮ ಸಂರಕ್ಷಣಾ ಯಾತ್ರೆ:
ಉಜಿರೆ: ಬುರುಡೆ ಸರ್ಕಾರಕ್ಕೆ ಧಿಕ್ಕಾರ, ಷಡ್ಯಂತ್ರ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಯೊಂದಿಗೆ ಭಾಷಣ ಪ್ರಾರಂಭಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಅಲ್ಪಸಂಖ್ಯಾತರನ್ನು ಕಡೆಗಣಿಸಿ, ಬಹುಸಂಖ್ಯಾತರ ಪರವಾಗಿ ಸರ್ಕಾರ...