ಪ್ರಾದೇಶಿಕ ಸುದ್ದಿಗಳು
ಧರ್ಮಸ್ಥಳ ಪ್ರಕರಣಗಳ ತನಿಖೆ ಮುಂದುವರಿಕೆ ಹಾಗೂ ಪುತ್ತೂರು ವಿದ್ಯಾರ್ಥಿನಿ ಕೇಸ್ ತೀರ್ಪಿಗೆ ಮಹಿಳಾ ಆಯೋಗದ ಅಸಮಾಧಾನ: ಡಾ.ನಾಗಲಕ್ಷ್ಮೀ ಚೌಧರಿ
ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅದರ ಆಸುಪಾಸಿನ ಭಾಗಗಳಲ್ಲಿ ಸಂಭವಿಸಿರುವ ಮಹಿಳೆಯರ ಅಸಹಜ ಸಾವು ಮತ್ತು ನಾಪತ್ತೆ ಪ್ರಕರಣಗಳ ಕುರಿತು ವಿಶೇಷ ತನಿಖಾ ತಂಡವು (SIT) ಈವರೆಗೆ...