ಪ್ರಾದೇಶಿಕ ಸುದ್ದಿಗಳು
ಸಮವಸ್ತ್ರದ ಜೊತೆ ಹಿಜಾಬ್, ಜನಿವಾರ ಧರಿಸಲು ರಾಜ್ಯ ಸರ್ಕಾರ ಅನುಮತಿ: 2022ರ ಆದೇಶ ವಾಪಸ್
ಮಂಗಳೂರು : ಕರ್ನಾಟಕ ಸರ್ಕಾರವು ಶಾಲಾ-ಕಾಲೇಜುಗಳಲ್ಲಿನ ಸಮವಸ್ತ್ರ ನೀತಿಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ತೀರ್ಮಾನ ಕೈಗೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಪದ್ಧತಿಗನುಗುಣವಾದ ಸಂಕೇತಗಳನ್ನು ಧರಿಸಲು ಅಧಿಕೃತವಾಗಿ ಅವಕಾಶ ಮಾಡಿಕೊಟ್ಟಿದೆ. ಮೇ...