ಪ್ರಾದೇಶಿಕ ಸುದ್ದಿಗಳು
ನೊಂದವರ ಕಣ್ಣೀರು ಒರೆಸುವುದೇ ನೌಕರಶಾಹಿಯ ಮುಖ್ಯ ಧರ್ಮ: ರವಿ ಡಿ. ಚನ್ನಣ್ಣನವರ್
ಮಂಗಳೂರು : ಡಾನ್ ಬಾಸ್ಕೋ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಆಯೋಜಿಸಿದ್ದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಪ್ರಥಮ ಪಿಂಚಣಿದಾರರ ಸಮಾವೇಶ ಜರುಗಿತು....