ಪ್ರಾದೇಶಿಕ ಸುದ್ದಿಗಳು
ಉಡುಪಿ: ಬಡ ಹಿಂದೂ ವಿಧವೆಯ ಮನೆ ನಿವೇಶನಕ್ಕಾಗಿ ಸಚಿವರ ಬಳಿ ಕಣ್ಣೀರಿಟ್ಟು ನೆರವು ಯಾಚಿಸಿದ ಮುಸ್ಲಿಂ ಮಹಿಳೆಯರು
ಉಡುಪಿ : ಹಿಂದೂ-ಮುಸ್ಲಿಂ ಭಾವೈಕ್ಯತೆ ಮತ್ತು ಮಾನವೀಯತೆಯನ್ನು ಎತ್ತಿಹಿಡಿಯುವ ಅತ್ಯಂತ ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆಯೊಂದು ಬೆಳಕಿಗೆ ಬಂದಿದೆ. ಸರ್ಕಾರದಿಂದ ನಿವೇಶನ ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ತಾಂತ್ರಿಕ ಅಡ್ಡಿಗಳಿಂದಾಗಿ ಕಳೆದ...