ಟಾಪ್ ಸುದ್ದಿ
ಮೈರಕಟ್ಟೆ ಪ್ರಕರಣ : ಮಕ್ಕಳನ್ನು ಬಾವಿಗೆ ತಳ್ಳಿದ ತಾಯಿಗೆ 15 ದಿನ ರಿಮಾಂಡ್
ಉಪ್ಪಿನಂಗಡಿ: ದಂಪತಿಯ ನಡುವಿನ ದೂರವಾಣಿ ಸಂಭಾಷಣೆಯಲ್ಲಾದ ತೀವ್ರ ತಕರಾರು ಕೊನೆಯಲ್ಲಿ ಮಹಾಪಾಪಕ್ಕೆ ಕಾರಣವಾದ ಘಟನೆ ಸಮೀಪದ ಪೆರ್ನೆ ಮೈರಕಟ್ಟೆಯಲ್ಲಿ ಸಂಭವಿಸಿದೆ. ಕೌಟುಂಬಿಕ ಜಗಳದಿಂದ ಕೆರಳಿದ ನೂರುನ್ನಿಸಾ ಎಂಬಾಕೆ ತನ್ನ 3.5...