ಪ್ರಾದೇಶಿಕ ಸುದ್ದಿಗಳು
ನಕ್ಸಲ್ ಕರಪತ್ರ ಪ್ರಕರಣ: ವಾಂಟೆಡ್ ನಕ್ಸಲ್ ಜಯಣ್ಣ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು
ಬೆಳ್ತಂಗಡಿ : ತಾಲೂಕಿನ ಕೊತ್ಲೂರು ಎಂಬಲ್ಲಿ ನಕ್ಸಲ್ ಕರಪತ್ರ ಹಚ್ಚಿದ್ದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ನಕ್ಸಲ್ ಜಾನ್ ಅಲಿಯಾಸ್ ಜಯಣ್ಣ ಅಲಿಯಾಸ್ ಮಹೇಶ್ (49) ಎಂಬಾತನನ್ನು ಕೇರಳ ಪೊಲೀಸರು...