ಪ್ರಾದೇಶಿಕ ಸುದ್ದಿಗಳು
ಪಕ್ಷಾಂತರ ತಡೆ ಕಾಯ್ದೆ ಬಲಪಡಿಸಲು ಸ್ಪೀಕರ್ಗಳ ಸಮಿತಿ ಸಭೆ: ಯು.ಟಿ. ಖಾದರ್ ಮಾಹಿತಿ
ಮಂಗಳೂರು : ಪಕ್ಷಾಂತರ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಕಾಲಕ್ಕೆ ತಕ್ಕಂತೆ ಮೌಲ್ಯಮಾಪನ ಮಾಡಲು ಮತ್ತು ಅದನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಲೋಕಸಭಾ ಸ್ಪೀಕರ್ ಅವರು ನೇಮಿಸಿರುವ ಐದು ರಾಜ್ಯಗಳ ವಿಧಾನಸಭಾ...