ಪ್ರಾದೇಶಿಕ ಸುದ್ದಿಗಳು
ಜೆಡಿಎಸ್ ಮಹಿಳಾ ಘಟಕದ ಸಭೆ: ಮಂಗಳೂರಿನಲ್ಲಿ ಪಕ್ಷ ಸಂಘಟನೆ ಬಲವರ್ಧನೆಗೆ ಮಹಿಳೆಯರ ಒಗ್ಗಟ್ಟಿನ ಕರೆ
ಮಂಗಳೂರು : ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ಪ್ರಮುಖ ಪದಾಧಿಕಾರಿಗಳ ಸಮ್ಮುಖದಲ್ಲಿ ಮಹತ್ವದ ಸಮಾಲೋಚನಾ ಸಭೆ ವುಡ್ಲ್ಯಾಂಡ್ಸ್ ಹೋಟೆಲ್ನಲ್ಲಿ ಜರುಗಿತು. ಜಿಲ್ಲಾ ಮಹಿಳಾ ಘಟಕದ ಸಾರಥ್ಯ ವಹಿಸಿರುವ...