ಹೊಸ ಸುದ್ದಿಗಳು
ಪಶ್ಚಿಮ ಘಟ್ಟಗಳಲ್ಲಿ ಭೂಮಿ ಕಬಳಿಕೆ/ಅಕ್ರಮ ಒತ್ತುವರಿ ವಿರುದ್ಧ ಪೊಲೀಸ್ ಹಾಗೂ ಕಾನೂನುಬದ್ಧ ಕ್ರಮ ನಡೆಯಲಿ
ಮಂಗಳೂರು : ಉದ್ದೇಶಪೂರ್ವಕವಾಗಿ ಅಕ್ರಮ ಭೂಮಿ ಒತ್ತುವರಿ ಮಾಡಿರುವುದು, ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು, ವಂಚನೆ ಅಥವಾ ಬೆದರಿಕೆಯ ಮೂಲಕ ಭೂಮಿ ಕಬಳಿಸಿರುವುದು, ಅಕ್ರಮ ಕಟ್ಟಡ ನಿರ್ಮಿಸಿರುವುದು ಅಥವಾ ಸಂಘಟಿತ ರೀತಿಯಲ್ಲಿ...