ವಿಶೇಷ ಸುದ್ದಿಗಳು
ಮನುಷ್ಯನ ಅಂತ್ಯಸಂಸ್ಕಾರಕ್ಕೆ ಹೊಸ ಆವಿಷ್ಕಾರ : ‘ನೀರಿನ ದಹನ’ ಅಥವಾ ಅಕ್ವಾಮೇಷನ್: ಪರಿಸರ ಸ್ನೇಹಿ ಅಂತ್ಯಸಂಸ್ಕಾರ
ಮನುಷ್ಯನ ಸಾವಿನ ನಂತರ ಶವವನ್ನು ಹೂಳುವ ಅಥವಾ ಸುಡುವ ಸಂಪ್ರದಾಯವಿದೆ. ಹಿಂದೆ ಕಟ್ಟಿಗೆಗಳನ್ನು ಬಳಸಿ ಮೃತ ದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಗುತ್ತಿತ್ತು. ಈಗ ಇಂಧನ ಅಥವಾ ವಿದ್ಯುತ್ ಆಧಾರಿತ ಯಂತ್ರಗಳನ್ನು ಬಳಸಿ...