ಸುದ್ದಿಗಳು
ಎಂಆರ್ಪಿಎಲ್ ದುರಂತ: ಮೃತನ ಕುಟುಂಬಕ್ಕೆ ₹1.20 ಕೋಟಿ ಬೃಹತ್ ಪರಿಹಾರ ಘೋಷಣೆ
ಮಂಗಳೂರು ರಿಫೈನರಿ ಮತ್ತು ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್)ನ ಕೋಕರ್ ಹೈಡೋಟ್ರೇಟರ್ ವಿಭಾಗದಲ್ಲಿ ಇತ್ತೀಚೆಗೆ ನಡೆದ ಅನಿರೀಕ್ಷಿತ ಅವಘಡದಲ್ಲಿ ಪ್ರಾಣ ಕಳೆದುಕೊಂಡ 23 ವರ್ಷದ ಯುವಕ ಮನೀಶ್ ಕರ್ಕಡ ಅವರ...