ಹಬ್ಬಗಳು
ಆಟಿ ಅಮಾವಾಸ್ಯೆ ಯಂದು ಪುಷ್ಕರಿಣಿಗಳಲ್ಲಿ ತೀರ್ಥ ಸ್ನಾನ ಮಾಡಿದರೆ ಪುಣ್ಯಪ್ರಾಪ್ತಿ, ಸಕಲ ರೋಗ ನಿವಾರಣೆಯಾಗುತ್ತದೆ
ಮಂಗಳೂರು : ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಮಹತ್ವದ ಸ್ಥಾನವನ್ನು ಪಡೆದಿದೆ. ಆಟಿ ಆಚರಣೆ ಹೆಚ್ಚಾಗಿ ಶಿವ ಕ್ಷೇತ್ರಗಳಲ್ಲಿ ನಡೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪವಿತ್ರ ಕ್ಷೇತ್ರಗಳಾದ ಶ್ರೀ ನರಹರಿ...