ಪ್ರಾದೇಶಿಕ ಸುದ್ದಿಗಳು
ರಸ್ತೆ ಗುಂಡಿ ದುರಸ್ತಿ ವಿಳಂಬ: ಪುತ್ತೂರು ನಗರಸಭಾ ಕಮಿಷನರ್ಗೆ ಶಾಸಕ ಅಶೋಕ್ ಕುಮಾರ್ ರೈ ಖಡಕ್ ತರಾಟೆ
ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳ ದುರಸ್ತಿ ಮತ್ತು ಪ್ಯಾಚ್ವರ್ಕ್ ಕಾರ್ಯದಲ್ಲಿ ವಿಪರೀತ ವಿಳಂಬವಾಗುತ್ತಿರುವುದಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ತೀವ್ರ ಆಕ್ರೋಶ...