ಪ್ರಾದೇಶಿಕ ಸುದ್ದಿಗಳು
ಸುಳ್ಯ: ಪಾಳು ಬಾವಿಗೆ ಬಿದ್ದ ಕಾಡಾನೆ; ಅರಣ್ಯ ಇಲಾಖೆಯಿಂದ ಯಶಸ್ವಿ ರಕ್ಷಣಾ ಕಾರ್ಯಾಚರಣೆ
ಸುಳ್ಯ : ಪೆರಾಜೆ ಸಮೀಪದ ಕಲ್ಬರ್ಪೆ ಎಂಬಲ್ಲಿ ಕಳೆದ ರಾತ್ರಿ ಕಾಡಾನೆಯೊಂದು ಆಕಸ್ಮಿಕವಾಗಿ ಪಾಳು ಬಾವಿಗೆ ಬಿದ್ದ ಘಟನೆ ಸಂಭವಿಸಿದೆ. ಅರಣ್ಯದಂಚಿನ ತೋಟವೊಂದರಲ್ಲಿ ಆಹಾರ ಹುಡುಕುತ್ತಾ ಬಂದಿದ್ದ ಆನೆಯು, ಕತ್ತಲೆಯಲ್ಲಿ...