ಪ್ರಾದೇಶಿಕ ಸುದ್ದಿಗಳು
ರಾಜ್ಯ ವಕೀಲರ ಪರಿಷತ್ ಚುನಾವಣೆ: ಕುಂದಾಪುರದ ಶ್ಯಾಮಲಾ ಭಂಡಾರಿ ಅವರಿಗೆ ಐತಿಹಾಸಿಕ ಗೆಲುವು
ಕುಂದಾಪುರ : ಬೆಂಗಳೂರಿನ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ (ಕೆ.ಎಸ್.ಬಿ.ಸಿ) ನಡೆದ ಚುನಾವಣೆಯಲ್ಲಿ ಕುಂದಾಪುರದ ಹಿರಿಯ ನ್ಯಾಯವಾದಿ ಶ್ಯಾಮಲಾ ಭಂಡಾರಿ ಅವರು ಅದ್ಭುತ ಜಯ ದಾಖಲಿಸಿದ್ದಾರೆ. ಈ ಐತಿಹಾಸಿಕ ಗೆಲುವಿನ...