ಪ್ರಾದೇಶಿಕ ಸುದ್ದಿಗಳು
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಕಾಮೆಂಟ್: ಬೆಂಗಳೂರಿನ ವ್ಯಕ್ತಿ ವಿಟ್ಲ ಪೊಲೀಸರ ವಶಕ್ಕೆ
ಮಂಗಳೂರು : ಫೇಸ್ಬುಕ್ನಲ್ಲಿ ಸಮಾಜದ ಶಾಂತಿ ಕದಡುವ ಹಾಗೂ ಕೋಮು ಸೂಕ್ಷ್ಮತೆಯನ್ನು ಕೆರಳಿಸುವಂತಹ ಆಕ್ಷೇಪಾರ್ಹ ಕಾಮೆಂಟ್ ಪ್ರಕಟಿಸಿದ್ದ ಬೆಂಗಳೂರಿನ ನಿವಾಸಿಯೊಬ್ಬನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ವ್ಯಕ್ತಿಯು “ಸನಾತನಿ ಸಿಂಹ”...