ಪ್ರಾದೇಶಿಕ ಸುದ್ದಿಗಳು
ಪರಂಗೀಪೇಟೆ ಕೆನರಾ ಬ್ಯಾಂಕ್ ಛಾವಣಿ ಕತ್ತರಿಸಿ ನುಗ್ಗಿದ ಖದೀಮರು: ನಗದು ಸೇಫ್, ತನಿಖೆಗೆ ಇಳಿದ ಪೊಲೀಸ್ ಪಡೆ
ಬಂಟ್ವಾಳ : ಪರಂಗೀಪೇಟೆಯಲ್ಲಿರುವ ಮೆನೆಜಸ್ ಪ್ಲಾಜಾ ವಾಣಿಜ್ಯ ಸಂಕೀರ್ಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಭಾನುವಾರ ತಡರಾತ್ರಿ ಭಾರಿ ಕಳ್ಳತನದ ಪ್ರಯತ್ನ ನಡೆದಿದೆ. ಜುಲೈ 12ರ ರಾತ್ರಿಯ ಕತ್ತಲಲ್ಲಿ ಬ್ಯಾಂಕಿನ ಮೇಲ್ಭಾಗಕ್ಕೆ...