ಪ್ರಾದೇಶಿಕ ಸುದ್ದಿಗಳು
ಪಡೀಲ್ನಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ; ಕಂಕನಾಡಿ ಪೊಲೀಸರಿಂದ ಓರ್ವನ ಬಂಧನ, ಮಾದಕ ವಸ್ತು ವಶ!
ಮಂಗಳೂರು: ಮಂಗಳೂರಿನ ಪಡೀಲ್ ಪರಿಸರದಲ್ಲಿ ಅಕ್ರಮ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಣೆ ಮಾಡುತ್ತಿದ್ದ ಪ್ರಸಂಗವನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಭಜರಂಗದಳದ ಕಾರ್ಯಕರ್ತರು ನೀಡಿದ ನಿಖರವಾದ...