ಪ್ರಾದೇಶಿಕ ಸುದ್ದಿಗಳು
ಶಾಲಾ ಮೈದಾನದಲ್ಲಿ ಬೆಳೆದಿದ್ದ ಗಾಂಜಾ ಗಿಡ ಪತ್ತೆ: ಅಬಕಾರಿ ಇಲಾಖೆ ವಶಕ್ಕೆ
ಕಾಸರಗೋಡು : ಕಾಸರಗೋಡಿನ ಕುಂಬಳೆ ಬಳಿಯ ಬಂಬ್ರಾಣ ಪ್ರದೇಶದಲ್ಲಿರುವ ಶಾಲೆಯೊಂದರ ಆವರಣದಲ್ಲಿ ಗಾಂಜಾ ಗಿಡವೊಂದು ಬೆಳೆದು ನಿಂತಿರುವುದು ಬೆಳಕಿಗೆ ಬಂದಿದೆ. ರಜಾ ದಿನದಲ್ಲಿ ಶಾಲಾ ಮೈದಾನಕ್ಕೆ ಆಟವಾಡಲು ತೆರಳಿದ್ದ ಸ್ಥಳೀಯ...