ಪ್ರಾದೇಶಿಕ ಸುದ್ದಿಗಳು
ವಿಟ್ಲ ಅಕ್ರಮ ಜಾನುವಾರು ಸಾಗಾಟ : ಪೊಲೀಸರನ್ನು ವಾಹನದಿಂದ ಗುದ್ದಿ ಸಾಯಿಸಲು ಯತ್ನಿಸಿದ ಆರೋಪಿಗಳು
ವಿಟ್ಲ : ವಿಟ್ಲ ಪೊಲೀಸ್ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಮತ್ತು ಸಂಗ್ರಹಣೆಯ ದೊಡ್ಡ ಜಾಲವೊಂದನ್ನು ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಬಜರಂಗದಳದ ಕಲ್ಲಡ್ಕ ಪ್ರಖಂಡದ ಕಾರ್ಯಕರ್ತರು ನೀಡಿದ ನಿಖರವಾದ ಮುನ್ಸೂಚನೆಯನ್ನು...