ಪ್ರಾದೇಶಿಕ ಸುದ್ದಿಗಳು
ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ರಘುಪತಿ ಭಟ್ ಸಮರ: ರೆಸಾರ್ಟ್ ತಡೆ ಆರೋಪಿಸಿ ಮಾ. 23ಕ್ಕೆ ಬೃಹತ್ ಧರಣಿ
ಉಡುಪಿ: ರಾಜಕೀಯ ಅಖಾಡದಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್ ಮತ್ತು ಪ್ರಸ್ತುತ ಶಾಸಕ ಯಶ್ಪಾಲ್ ಸುವರ್ಣ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ಬಡನಿಡಿಯೂರಿನ ಕಡಲ ತೀರದಲ್ಲಿ...