ಟಾಪ್ ಸುದ್ದಿ
ತುಳುನಾಡಿನ ಸಂಸ್ಕೃತಿ-ನಂಬಿಕೆಯ ‘ಬನ’ ಸಿನಿಮಾ ಬಿಡುಗಡೆ: ಕರಾವಳಿಯಾದ್ಯಂತ ಪ್ರದರ್ಶನ ಆರಂಭ
ಮಂಗಳೂರು : ತುಳುನಾಡಿನ ದೈವಾರಾಧನೆ ಹಾಗೂ ಪ್ರಕೃತಿಯ ಅವಿನಾಭಾವ ಸಂಬಂಧವನ್ನು ಬಿಂಬಿಸುವ ಬಹುನಿರೀಕ್ಷಿತ “ಬನ” ತುಳು ಚಲನಚಿತ್ರವು ಮಂಗಳೂರಿನ ಭಾರತ್ ಸಿನಿಮಾಸ್ನಲ್ಲಿ ಇಂದು ದೀಪ ಬೆಳಗಿಸುವ ಮೂಲಕ ಅದ್ದೂರಿಯಾಗಿ ಬಿಡುಗಡೆಗೊಂಡಿತು....