ಪ್ರಾದೇಶಿಕ ಸುದ್ದಿಗಳು
14 ವಾರೆಂಟ್ ಹೊರಡಿಸಿದ್ರೂ ಸಿಗದ ಚಾಣಾಕ್ಷ ಆರೋಪಿ ಕ ಕೊನೆಗೂ ಕಂಕನಾಡಿ ಪೊಲೀಸರ ಬಲೆಗೆ!
ಮಂಗಳೂರು : ನ್ಯಾಯಾಲಯದಿಂದ ಸರಣಿ ದಸ್ತಗಿರಿ ವಾರೆಂಟ್ಗಳು ಜಾರಿಯಾಗಿದ್ದರೂ, ಪದೇ ಪದೇ ತನ್ನ ವಾಸಸ್ಥಳ ಬದಲಾಯಿಸುತ್ತಾ ಪೊಲೀಸರ ಕಣ್ಣಿಗೆ ಮಣ್ಣೆರಚುತ್ತಿದ್ದ ಹಠಾTemplate ಆರೋಪಿಯೊಬ್ಬನನ್ನು ಮಂಗಳೂರಿನ ಕಂಕನಾಡಿ ನಗರ ಠಾಣೆಯ ಪೊಲೀಸರು...