ಪ್ರಾದೇಶಿಕ ಸುದ್ದಿಗಳು
ಸಮಯಪ್ರಜ್ಞೆ ಮೆರೆದ ಆಟೋ ಚಾಲಕ: ಬಾವಿಗೆ ಬಿದ್ದಿದ್ದ ಮಹಿಳೆಗೆ ಮರುಜನ್ಮ ನೀಡಿದ ಯುವಕನ ಸಾಹಸ
ಸುಳ್ಯ: ಅನಿರೀಕ್ಷಿತ ಅಪಾಯದ ಸಂದರ್ಭದಲ್ಲಿ ಸಮಯಪ್ರಜ್ಞೆ ಮತ್ತು ಧೈರ್ಯ ತೋರಿದ ಆಟೋ ಚಾಲಕರೊಬ್ಬರು, ಬಾವಿಗೆ ಬಿದ್ದಿದ್ದ ಮಹಿಳೆಯೊಬ್ಬರನ್ನು ಪ್ರಾಣಾಪಾಯದಿಂದ ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೈಪಡ್ಕ...