ಪ್ರಾದೇಶಿಕ ಸುದ್ದಿಗಳು
ಮಂಗಳೂರಿನಲ್ಲಿ ಅಕ್ಟೋಬರ್ 19 ರಂದು ಬಿಂದು ಜುವೆಲ್ಲರಿ ಶುಭಾರಂಭ: ವಜ್ರ ಮತ್ತು ಕಡಿಮೆ ತೂಕದ ಆಭರಣಗಳಿಗೆ ಆದ್ಯತೆ
ಮಂಗಳೂರು: ‘ಜೀವಿತಾವಧಿಯ ಭರವಸೆ’ ಎಂಬ ಧ್ಯೇಯದೊಂದಿಗೆ ಕೇರಳ ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಪ್ರಸಿದ್ಧ ಬಿಂದು ಜುವೆಲ್ಲರಿ, ಅಕ್ಟೋಬರ್ 19, ಗುರುವಾರ ನಗರದ ಎಸ್ಸಿಎಸ್ ಆಸ್ಪತ್ರೆ ಬಳಿ ತನ್ನ ಹೊಸ ಶಾಖೆಯನ್ನು...