ಪ್ರಾದೇಶಿಕ ಸುದ್ದಿಗಳು
ಸಜಿಪ ಮುನ್ನೂರು: ಹೊಸ ಮನೆಯ ಗೃಹಪ್ರವೇಶದ ಔತಣಕೂಟದ ದಿನವೇ ಯುವ ವಿದ್ವಾಂಸ ನಿಧನ
ಬಂಟ್ವಾಳ : ಸಜಿಪ ಮುನ್ನೂರು ಗ್ರಾಮದ ಆಲಾಡಿ-ಕೊಪ್ಪಳದಲ್ಲಿ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ತಾವು ಹೊಸದಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶದ ಔತಣಕೂಟಕ್ಕೆ ಸಂಬಂಧಿಕರನ್ನು ಆಹ್ವಾನಿಸಿದ್ದ ದಿನದಂದೇ ಯುವ ವಿದ್ವಾಂಸರಾದ...