ಪ್ರಾದೇಶಿಕ ಸುದ್ದಿಗಳು
ಪುರಭವನ ಬಳಿ ಫುಟ್ಪಾತ್ ವ್ಯಾಪಾರಿಗಳ ತೆರವು: ಪ್ರತಿಭಟಿಸಿದವರ ಪೊಲೀಸ್ ವಶಕ್ಕೆ
ಮಂಗಳೂರು : ಮಂಗಳೂರಿನ ಪುರಭವನದ ಆಸುಪಾಸಿನ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿದ್ದ ಬೀದಿಬದಿ ವ್ಯಾಪಾರಿಗಳ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ (ಮನಪಾ) ಭಾನುವಾರ ಮುಂಜಾನೆ ದಿಢೀರ್ ಕಾರ್ಯಾಚರಣೆ ನಡೆಸಿದೆ. ಸ್ವತಃ ಮನಪಾ...