Uncategorized
ಕುಂಪಲ ಬೈಪಾಸ್ ಸಮೀಪ ಭೀಕರ ಘಟನೆ: ಬೀದಿ ನಾಯಿ ದಾಳಿಯಿಂದ ವ್ಯಕ್ತಿ ಸಾವು; ಸ್ಥಳೀಯರಲ್ಲಿ ಆತಂಕ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಬೈಪಾಸ್ ಸಮೀಪ ಶುಕ್ರವಾರ ಬೆಳಗಿನ ಜಾವ ಬೀದಿ ನಾಯಿಯೊಂದರ ಕ್ರೂರ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕುಂಪಲ ಮೂರುಕಟ್ಟೆ ನಿವಾಸಿ,...