ಪ್ರಾದೇಶಿಕ ಸುದ್ದಿಗಳು
ಮದುವೆ ಮನೆಯ ಬಸ್ಸಿನಲ್ಲಿ ಬೃಹತ್ ಹಾವು: ದಿಗ್ಭ್ರಮೆಗೊಳಿಸಿದ ಅನಿರೀಕ್ಷಿತ ಅತಿಥಿ
ಮೂಡಬಿದಿರೆ: ಪುತ್ತೂರಿನಲ್ಲಿ ಮದುವೆ ಮುಗಿಸಿಕೊಂಡು ಹೆಬ್ರಿಯತ್ತ ಪ್ರಯಾಣಿಸುತ್ತಿದ್ದ ವಧು-ವರರು ಮತ್ತು ಅವರ ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ನಲ್ಲಿ ಬೃಹತ್ ಗಾತ್ರದ ಹಾವು ಪ್ರತ್ಯಕ್ಷವಾಗಿ ಕ್ಷಣಕಾಲ ಆತಂಕ ಸೃಷ್ಟಿಸಿದ ಘಟನೆ...