ಪ್ರಾದೇಶಿಕ ಸುದ್ದಿಗಳು
ಬಂಟ್ವಾಳದ ಬೆಂಜನಪದವಿನಿಂದ ಅತ್ತೆಯ ಮನೆಯಿಂದ ಯುವತಿ ನಾಪತ್ತೆ; ಪೊಲೀಸ್ ತನಿಖೆ ಆರಂಭ
ಬಂಟ್ವಾಳ: ಬೆಂಜನಪದವು ಶಿವಾಜಿನಗರದಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ ವಾಸವಾಗಿದ್ದ ಮುಂಬೈ ಮೂಲದ ಯುವತಿಯೊಬ್ಬಳು ನವೆಂಬರ್ 9ರಂದು ನಾಪತ್ತೆಯಾಗಿದ್ದಾಳೆ. ಯುವತಿಯ ನಾಪತ್ತೆ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....