ಪ್ರಾದೇಶಿಕ ಸುದ್ದಿಗಳು
ಬದಲಾಗಿರುವ ತುಳುವರ ಊರಿನ ಹೆಸರುಗಳ ಹಿಂದೆ ಅಡಗಿರುವ ತುಳುವರೆನ ಗತವೈಭವ ಮರುಸ್ಥಾಪನೆಗೆ ಮನೆಮನೆಯಿಂದ ಧ್ವನಿ ಮೊಳಗಲಿ
ಮಂಗಳೂರು (ಕುಡ್ಲ) : ತುಳುನಾಡಿನ ಇತಿಹಾಸವೆಂದರೆ ಕೇವಲ ಅರಮನೆಗಳು, ಕೋಟೆಗಳು ಮತ್ತು ರಾಜರ ಕಥೆಯಲ್ಲ. ಇಲ್ಲಿನ ಪ್ರತಿಯೊಂದು ಊರು, ಪೇಟೆ, ನದಿ, ಬೆಟ್ಟ, ಕಾಡು ಮತ್ತು ಕಡಲತೀರಕ್ಕೂ ತನ್ನದೇ ಆದ...