ಪ್ರಾದೇಶಿಕ ಸುದ್ದಿಗಳು
ಏರ್ ಇಂಡಿಯಾ ಎಕ್ಸ್ಪ್ರೆಸ್ ‘ಹಾರಾಡುವ ಕಲಾಕೃತಿ’: ಸಾಂಸ್ಕೃತಿಕ ವೈಭವ ಸಾರುವ ವಿಶೇಷ ವಿಮಾನ!
ಮಂಗಳೂರು : ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಕಲಾ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಏರ್ ಇಂಡಿಯಾ ಎಕ್ಸ್ಪ್ರೆಸ್ನ “ಟೇಲ್ಸ್ ಆಫ್ ಇಂಡಿಯಾ” ಉಪಕ್ರಮದ ಭಾಗವಾಗಿ, ಸಂಪೂರ್ಣ ಕಲಾಕೃತಿಗಳಿಂದ ಅಲಂಕೃತಗೊಂಡ ವಿಶೇಷ...