ಪ್ರಾದೇಶಿಕ ಸುದ್ದಿಗಳು
ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ‘ಪ್ರತೀಕಾರ’ದ ಪೋಸ್ಟ್ಗಳ ಅಬ್ಬರ: ಮಂಗಳೂರು ಪೊಲೀಸರಿಂದ ಕ್ರಮ
ಮಂಗಳೂರು : ಪೊಲೀಸರ ಕಟ್ಟುನಿಟ್ಟಿನ ಕ್ರಮಗಳ ನಂತರ ಕಡಿಮೆಯಾಗಿದ್ದ ಸೋಷಿಯಲ್ ಮೀಡಿಯಾದಲ್ಲಿ ಗಲಭೆ ಮತ್ತು ಹಿಂಸೆಗೆ ಪ್ರಚೋದನೆ ನೀಡುವ ಪೋಸ್ಟ್ಗಳು ಇದೀಗ ಮತ್ತೆ ಕಾಣಿಸಿಕೊಂಡಿದ್ದು, ಮಂಗಳೂರು ಪ್ರಾಂತ್ಯದಲ್ಲಿ ಆತಂಕಕ್ಕೆ ಕಾರಣವಾಗಿದೆ....