ಪ್ರಾದೇಶಿಕ ಸುದ್ದಿಗಳು
ಅಬುಧಾಬಿಯಲ್ಲಿ ಭೀಕರ ಕಾರು ಅಪಘಾತ: ಕೇರಳ ಮೂಲದ ನಾಲ್ವರು ಸಹೋದರರ ದುರ್ಮರಣ, ದುಬೈನಲ್ಲಿ ಅಂತ್ಯಕ್ರಿಯೆ
ದುಬೈ : ಯುಎಇಯ ಅಬುಧಾಬಿಯಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯ ಮೂಲದ ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ. ಕೇರಳ ಮೂಲದ ಅಬ್ದುಲ್...