ಪ್ರಾದೇಶಿಕ ಸುದ್ದಿಗಳು
ಬಿ.ಸಿ. ರೋಡ್ ಲಾವಣ್ಯ ಗೌಡ ಕೊಲೆ ಪ್ರಕರಣ: ಇಲಿಪಾಷಾಣ ಸೇವಿಸಿದ್ದ ಆರೋಪಿ ಚೇತನ್ ವೆನ್ಲಾಕ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲು
ಬಂಟ್ವಾಳ : ಬಿ.ಸಿ. ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಲಾವಣ್ಯ ಗೌಡ ಅವರ ಭೀಕರ ಹತ್ಯೆ ಪ್ರಕರಣದ ರೂವಾರಿ, ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ನಿವಾಸಿ ಚೇತನ್...