ಪ್ರಾದೇಶಿಕ ಸುದ್ದಿಗಳು
ಮಂಗಳೂರು: ಲಾಡ್ಜ್ ಮೇಲೆ ಸಿಸಿಬಿ ಪೊಲೀಸರ ಮಿಂಚಿನ ದಾಳಿ; ಮೂವರು ದಂಧೆಕೋರರ ಬಂಧನ
ಮಂಗಳೂರು : ಸಿಸಿಬಿ ಪೊಲೀಸರು ನಡೆಸಿದ ಸಕಾಲಿಕ ದಾಳಿಯಿಂದಾಗಿ ನಗರದ ಲಾಡ್ಜ್ ಒಂದರಲ್ಲಿ ನಡೆಯುತ್ತಿದ್ದ ನಿಷೇಧಿತ ಡ್ರಗ್ಸ್ ದಂಧೆಯೊಂದು ಬಯಲಿಗೆ ಬಂದಿದೆ. ಬೆಂದೂರು ಪ್ರದೇಶದ ಲಾಡ್ಜ್ನಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು...