ಪ್ರಾದೇಶಿಕ ಸುದ್ದಿಗಳು
ವೃದ್ಧೆಯ ಸರಗಳ್ಳತನದ ಇಬ್ಬರು ಕಿರಾತಕರ ಬಂಧನ, ಖಾಕಿ ಪಡೆ ಮೇಲೆ ಹಲ್ಲೆ ನಡೆಸಿ ಮತ್ತೊಬ್ಬ ಪರಾರಿ
ಮಂಗಳೂರು: ಮಂಗಳೂರು ನಗರದ ಸೂಟರ್ಪೇಟೆಯಲ್ಲಿ ವೃದ್ಧೆಯೊಬ್ಬರ ಕುತ್ತಿಗೆಯಿಂದ ಲಕ್ಷ್ಮಿ ಪೆಂಡೆಂಟ್ ಹೊಂದಿದ್ದ ಸುಮಾರು 1.50 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ದೋಚಿದ್ದ ಪ್ರಕರಣವನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು...