ಪ್ರಾದೇಶಿಕ ಸುದ್ದಿಗಳು
ಕುಂಟಿಕಾನದ ಲೋಹಿತ್ ನಗರದಲ್ಲಿ ಭೀಕರ ದುರಂತ: ಆವರಣ ಗೋಡೆ ಅಳತೆ ಮಾಡುವಾಗ ಧರೆ ಕುಸಿದು ಕಾರ್ಮಿಕ ಸಾವು!
ಮಂಗಳೂರು : ಮಂಗಳೂರಿನ ಕುಂಟಿಕಾನ ಸಮೀಪದ ಲೋಹಿತ್ ನಗರದಲ್ಲಿ ಗುರುವಾರ (ಮೇ 21) ಬೆಳಗ್ಗೆ ಭೀಕರ ದುರಂತವೊಂದು ಸಂಭವಿಸಿದ್ದು, ಭೂಮಿ ಕುಸಿದು ಮಣ್ಣಿನ ರಾಶಿಯಡಿ ಸಿಲುಕಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ...